ನೆನಪಿದೆಯಾ ನನ್ನ ನೆನಪಿದೆಯಾ
ಹೆಸರಿನಲ್ಲೇ ನಿನ್ನ ಉಸಿರಿದೆಯಾ
ಇದು ಎಂಥ ಪ್ರೀತಿಯಾಟ ಹೇಳೋದು ತುಂಬ ಕಷ್ಟ
ಉಸಿರಾಗಿ ಉಸಿರ ಬಿಟ್ಟು ಹೋಗುವ
ಈ ಜೀವ ಇಲ್ದೆ ಪ್ರೀತಿ ಸಾಧ್ಯವ
ನೆನಪಿದೆಯಾ ನನ್ನ ನೆನಪಿದೆಯಾ
ಹೆಸರಿನಲ್ಲೇ ನಿನ್ನ ಉಸಿರಿದೆಯಾ
ನನ್ನ ಮನಸ್ಸಿನ ಜಾನಕಿ ನೀನೆ ಕಣೆ
ನೀನ್ ಹುಡುಕುವ ರಾಮನು ನಾನೆ ತಾನೆ
ನಿನ್ನ ವನವಾಸ ನಾ ನೋಡೆನೆ
ನಾ ಎದುರಲ್ಲೆ ಇದ್ದರು ಜೊತೆಯಲ್ಲೆ ನಡೆದರು
ವಿಧಿಯಾಟ ಮಾತ್ರ ಮೀರೇನೆ
ನಿನ್ನ ಹುಡುಕಾಟ ನನ್ನ ತೊಳಲಾಟ
ಪರದಾಟ ಯಾಕೆ ಅಲೆದಾಟ ಸಾಕೆ
ಈ ತನುಮನವು ನಿನ್ನ ಜೊತೆ ಇರಲು
ಸಿಹಿಗನಸ್ಸುಗಳು ಮರೆಯದೆ ಇದು
ಪ್ರೀತಿಗಾಗಿ ಯಾಕೆ ಹುಡುಕುವೆ
ನಾ ಪ್ರೀತಿಯಿಂದ ದೂರ ಹೋಗುವೆ
||ನೆನಪಿದೆಯಾ ನನ್ನ ನೆನಪಿದೆಯಾ
ಹೆಸರಿನಲ್ಲೇ ನಿನ್ನ ಉಸಿರಿದೆಯಾ||
ನಿನ್ನ ನೆನೆಯದ ದಿನವೆ ಇಲ್ಲ ಕಣೇ
ಈ ಹೃದಯದ ಬಡಿತವು ನೀನೆ ತಾನೆ
ನೀನ್ ಹುಡುಕೋದ ನಾ ಸಹಿಸೆನೆ
ಈ ಕನಸ್ಸಲ್ಲು ನೀನೇನೆ ಮನಸ್ಸಲ್ಲು ನೀನೇನೆ
ವಿಧಿಯಾಟ ಮಾತ್ರ ಬೇರೇನೆ
ನನ್ನ ನೋಡದೇನೆ ಪ್ರೀತಿ ಮಾಡಿದೇನೆ
ಹೇಳಲೆಂದು ಬಂದೆ ಸಾವು ಕಣ್ಣಮುಂದೆ
ಪ್ರತಿದಿನದಿನವು ನಾ ಕೊರಗಿರುವೆ
ನಿನ ನೆನಪಿನಲೆ ನಾ ನೊಂದಿರುವೆ
ಪ್ರೀತಿಯಿಲ್ದೆ ನಾ ಸಾಯುವೆ ಪ್ರೀತಿಗಾಗೆ ಯಾಕೆ ಅಲೆಯುವೆ
||ನೆನಪಿದೆಯಾ ನನ್ನ ನೆನಪಿದೆಯಾ
ಹೆಸರಿನಲ್ಲೇ ನಿನ್ನ ಉಸಿರಿದೆಯಾ||
ನೆನಪಿದೆಯಾ ನನ್ನ ನೆನಪಿದೆಯಾ
ಹೆಸರಿನಲ್ಲೇ ನಿನ್ನ ಉಸಿರಿದೆಯಾ
ಇದು ಎಂಥ ಪ್ರೀತಿಯಾಟ ಹೇಳೋದು ತುಂಬ ಕಷ್ಟ
ಉಸಿರಾಗಿ ಉಸಿರ ಬಿಟ್ಟು ಹೋಗುವ
ಈ ಜೀವ ಇಲ್ದೆ ಪ್ರೀತಿ ಸಾಧ್ಯವ
ನೆನಪಿದೆಯಾ ನನ್ನ ನೆನಪಿದೆಯಾ
ಹೆಸರಿನಲ್ಲೇ ನಿನ್ನ ಉಸಿರಿದೆಯಾ
ನನ್ನ ಮನಸ್ಸಿನ ಜಾನಕಿ ನೀನೆ ಕಣೆ
ನೀನ್ ಹುಡುಕುವ ರಾಮನು ನಾನೆ ತಾನೆ
ನಿನ್ನ ವನವಾಸ ನಾ ನೋಡೆನೆ
ನಾ ಎದುರಲ್ಲೆ ಇದ್ದರು ಜೊತೆಯಲ್ಲೆ ನಡೆದರು
ವಿಧಿಯಾಟ ಮಾತ್ರ ಮೀರೇನೆ
ನಿನ್ನ ಹುಡುಕಾಟ ನನ್ನ ತೊಳಲಾಟ
ಪರದಾಟ ಯಾಕೆ ಅಲೆದಾಟ ಸಾಕೆ
ಈ ತನುಮನವು ನಿನ್ನ ಜೊತೆ ಇರಲು
ಸಿಹಿಗನಸ್ಸುಗಳು ಮರೆಯದೆ ಇದು
ಪ್ರೀತಿಗಾಗಿ ಯಾಕೆ ಹುಡುಕುವೆ
ನಾ ಪ್ರೀತಿಯಿಂದ ದೂರ ಹೋಗುವೆ
||ನೆನಪಿದೆಯಾ ನನ್ನ ನೆನಪಿದೆಯಾ
ಹೆಸರಿನಲ್ಲೇ ನಿನ್ನ ಉಸಿರಿದೆಯಾ||
ನಿನ್ನ ನೆನೆಯದ ದಿನವೆ ಇಲ್ಲ ಕಣೇ
ಈ ಹೃದಯದ ಬಡಿತವು ನೀನೆ ತಾನೆ
ನೀನ್ ಹುಡುಕೋದ ನಾ ಸಹಿಸೆನೆ
ಈ ಕನಸ್ಸಲ್ಲು ನೀನೇನೆ ಮನಸ್ಸಲ್ಲು ನೀನೇನೆ
ವಿಧಿಯಾಟ ಮಾತ್ರ ಬೇರೇನೆ
ನನ್ನ ನೋಡದೇನೆ ಪ್ರೀತಿ ಮಾಡಿದೇನೆ
ಹೇಳಲೆಂದು ಬಂದೆ ಸಾವು ಕಣ್ಣಮುಂದೆ
ಪ್ರತಿದಿನದಿನವು ನಾ ಕೊರಗಿರುವೆ
ನಿನ ನೆನಪಿನಲೆ ನಾ ನೊಂದಿರುವೆ
ಪ್ರೀತಿಯಿಲ್ದೆ ನಾ ಸಾಯುವೆ ಪ್ರೀತಿಗಾಗೆ ಯಾಕೆ ಅಲೆಯುವೆ
||ನೆನಪಿದೆಯಾ ನನ್ನ ನೆನಪಿದೆಯಾ
ಹೆಸರಿನಲ್ಲೇ ನಿನ್ನ ಉಸಿರಿದೆಯಾ||